ವೀಡಿಯೋಗಳು

ಅಸ್ಸಾಂ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅಟ್ಟಹಾಸ ನೋಡಿ

ಅಸ್ಸಾಂನ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ವಿರುದ್ಧವೇ ಮುಗಿಬಿದ್ದಿದ್ದಾರೆ .ಮಹಾಘಾಟ್ ಬಂಧನ್ ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಅಜ್ಮಲ್ ಅವರು ಪತ್ರಕರ್ತರಿಗೆ ಕೀಳುಮಟ್ಟದ ಭಾಷೆಯಿಂದ ನಿಂದಿಸಿ ಮೈಕ್ ಅನ್ನು ಕಿತ್ತೆಸೆದಿದ್ದಾರೆ ಎಐಯುಡಿಎಫ್ ಮುಖ್ಯಸ್ಥ ಅವರ ಈ ನಡೆಗೆ ಭಾರಿ ಆಕ್ರೋಶ ಕೇಳಿಬಂದಿದೆ

  • 450
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...