ಕ್ರೀಡೆ-ಕ್ರಿಕೆಟ್

ಬೌಲಿಂಗ್ ಮಾಡ್ತಿಯೋ? ಇಲ್ಲಾ ಬೌಲರ್ ಚೇಂಜ್ ಮಾಡ್ಲಾ? ವಿಡಿಯೋ ವೈರಲ್

ಎಂ.ಎಸ್ ಧೋನಿ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ವಿರುದ್ಧ ಗರಂ ಆಗಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ .

Loading...

ಧೋನಿ ಕುಲ್ದೀಪ್‌ಗಾಗಿ ಫೀಲ್ಡಿಂಗ್ ಸೆಟ್ ಮಾಡಿ ಬೌಲಿಂಗ್ ಮಾಡಲು ಸೂಚಿಸಿದರು. ಬೌಲಿಂಗ್ ಮಾಡಲು ಮುಂದಾದ ಕುಲ್ದೀಪ್ ಫೀಲ್ಡಿಂಗ್ ಚೇಂಜ್ ಮಾಡಲು ಧೋನಿಗೆ ಹೇಳಿದ್ದಾರೆ. ಈ ವೇಳೆ ಧೋನಿ ಬೌಲಿಂಗ್ ಮಾಡ್ತಿಯಾ? ಇಲ್ಲಾ ಬೌಲರ್ ಚೇಂಜ್ ಬದಲಾಯಿಸಬೇಕಾ? ಎಂದು ಧೋನಿ ಗರಂ ಆಗಿದ್ದಾರೆ.
ಧೋನಿ ಹಾಗೂ ಕುಲ್ದೀಪ್ ನಡುವಿನ ಈ ಸಂಭಾಷಣೆ ಇದೀಗ ವೈರಲ್ ಆಗಿದೆ. ಧೋನಿ ಗರಂ ಆಗಿರೋದನ್ನ ಅರಿತ ಕುಲ್ದೀಪ್ ಮರುಮಾತನಾಡದೇ ಬೌಲಿಂಗ್ ಮಾಡಿದರು.

  • 226
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...