ಕ್ರೀಡೆ-ಕ್ರಿಕೆಟ್

ಕೀನ್ಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ದುಬೈ(ಜೂ.26): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಕೀನ್ಯಾ ತಂಡದ ವಿರುದ್ದ 50- 15 ಅಂತರದ ಭರ್ಜರಿ ಗೆಲುವು ಸಾಧಿಸಿದೆ.ಮೊದಲಾರ್ಧ ಆರಂಭಗೊಂಡ ಐದೇ ನಿಮಿಷಕ್ಕೆ ಭಾರತ 12 ಅಂಕ ಬಾಚಿಕೊಂಡಿತು. ಹೀಗಾಗಿ ಆರಂಭದಲ್ಲೇ ಭಾರತ ಭರ್ಜರಿ ಮುನ್ನಡೆ ಕಾಯ್ದುಕೊಂಡಿತು.ಕೀನ್ಯಾ ಹೋರಾಟ ನೀಡಿದರೂ ಚಾಂಪಿಯನ್ ಭಾರತದ ಮುಂದೆ ಅಂಕಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫಸ್ಟ್ ಹಾಫ್‌ನಲ್ಲಿ ಭಾರತ 29-5 ಅಂಕಗಳ ಭಾರಿ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲೂ ಭಾರತದ ಆಕ್ರಮಣ ಮುಂದುವರಿಯಿತು.. 50-15 ಅಂಕಗಳ ಮೂಲಕ ಭಾರತ, ಕೀನ್ಯಾ ತಂಡವನ್ನು ಮಣಿಸಿತು.

  • 13
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...