ವೀಡಿಯೋಗಳು

ಚಿರತೆಯನ್ನು ಕಾಣಲು ಬಂದ ಗುಂಪಿನ ಮೇಲೆ ಎರಗಿದ ಚಿರತೆ (ವಿಡಿಯೋ )

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಾಣಿಯಂಬಾಡಿ ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಚಿರತೆಯನ್ನು ಕಾಣಲು ಮುಗಿಬಿದ್ದ ಜನ ಚಿರತೆಯ ಮೇಲೆ ಕಲ್ಲು ತೂರಿ ಚಿರತೆಯನ್ನು ಓಡಿಸುವ ಯತ್ನ ಮಾಡಿದ್ದಾರೆ. ಇದೇ ಸಂದರ್ಭ ಜನರ ಮೇಲೆ ಎರಗಿದ ಚಿರತೆ ಐದು ಜನರನ್ನು ಗಾಯಗೊಳಿಸಿದೆ.ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

  • 29
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...