ರಾಷ್ಟ್ರೀಯ ಸುದ್ದಿ ವೀಡಿಯೋಗಳು

ಮಹಾರಾಷ್ಟ್ರದ ನಾಗ್ಪುರದಲ್ಲಿ ಪಾಷಣ ಯುಗದ ಅವಶೇಷಗಳು ಪತ್ತೆ (ವಿಡಿಯೋ )

ಮಹಾರಾಷ್ಟ್ರ ನಾಗ್ಪುರ ಕಟೋಲ್ ರಸ್ತೆಯಲ್ಲಿರುವ ಗೋರೆವಾಡ ಕಾಡಿನಲ್ಲಿ ಸಂಶೋಧಕರು ಮೂರು ಸಾವಿರ ವರ್ಷಗಳ ಹಿಂದಿನ ಹಳೆಯ ಅಸ್ಥಿಪಂಜರವನ್ನು ಪತ್ತೆ ಹಚ್ಚಿದ್ದಾರೆ.ಪುರುಷ ಮತ್ತು ಮಹಿಳೆಯ ತಲೆಬುರುಡೆಗಳು ಮತ್ತು ಅವಶೇಷಗಳು ಇಲ್ಲಿ ಪತ್ತೆಯಾಗಿದ್ದು ಪಾಷಾಣ ಯುಗದಲ್ಲಿ ಯುಗದಲ್ಲಿ ಬಳಕೆಯಾಗುತ್ತಿದ್ದ ಕಬ್ಬಿಣದ ಶಸ್ತ್ರಾಸ್ತ್ರಗಳು ತಾಮ್ರದ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಸಂಶೋಧಕರ ತಂಡ ಪತ್ತೆ ಹಚ್ಚಿದೆ.ಪತ್ತೆ ಹಚ್ಚಿದ ಅಸ್ತಿ ಪಂಜರದ
ಡಿಎನ್ಎ ಪರೀಕ್ಷೆ ನಡೆದ ನಂತರ ಅನೇಕ ಕುತೂಹಲಕಾರಿ ವಿಷಯಗಳು ಹೊರಬೀಳಲಿವೆ ಎನ್ನುತ್ತಿದ್ದಾರೆ ಸಂಶೋಧಕರು .ಪಾಷಾಣ ಯುಗ ಅಂದರೆ ಕಬ್ಬಿಣ ಯುಗ ಗ್ರೀಕ್ ಪುರಾಣಗಳ ಪ್ರಕಾರ ಮಾನವ ಯುಗಗಳ ಪೈಕಿ ಕೊನೆಯದು ಪುರಾತತ್ತ್ವ ದೃಷ್ಟಿಯಿಂದ ಕೂಡ ಇದು ಕಲ್ಲಿನ ಮತ್ತು ಕಂಚಿನ ಇವುಗಳ ಅನಂತರದ ಕೊನೆಯ ಆದರೂ ಪ್ರಮುಖ ಯುಗವಾಗಿದೆ. ಸಂಶೋಧಕರು ನಾಗ್ಪುರದಲ್ಲಿ ಪತ್ತೆ ಹಚ್ಚಿದ ಅವಶೇಷಗಳು ಹೇಗಿದೆ ನೋಡಿ ಈ ವಿಡಿಯೋ

  • 96
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...