ಕ್ರೀಡೆ-ಕ್ರಿಕೆಟ್ ವೀಡಿಯೋಗಳು

ಪಾಕಿಸ್ತಾನ ಕ್ರಿಕೆಟಿಗ ಸೋಹೈಲ್ ತನ್ವೀರ್ ಅಟ್ಟಹಾಸ ಗಮನಿಸಿ (video)

ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್) 2018ರ ಟೂರ್ನಿಯಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡುತ್ತಿರುವ ಸೋಹೈಲ್ ತನ್ವೀರ್ ಎದುರಾಳಿ ತಂಡದ ಬ್ಯಾಟ್ಸ್ ಮನ್ ಬೆನ್ ಕಟ್ಟಿಂಗ್ ಅವರಿಗೆ ಎರಡೂ ಕೈಯಲ್ಲಿನ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

  • 14
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...